ಸೌತ್ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಈಗ ದೇಶದೆಲ್ಲಡೆ ಕೇಳಿ ಬರುತ್ತಿರುವ ಹೆಸರು 'ಕೆ ಜಿ ಎಫ್'. ಈ ಅದ್ಭುತ ಸಿನಿಮಾದ ಮೂಲಕ ಕನ್ನಡ ನಟ ಯಶ್ ಭಾರತದಾದ್ಯಂತ ಹೆಸರು ಮಾಡುತ್ತಿದ್ದಾರೆ. ರಾಜಾಹುಲಿ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಟಾಲಿವುಡ್ ನ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ರನ್ನು ಭೇಟಿ ಮಾಡಿದ್ದಾರೆ.
Kannada actor Yash met Telugu Actor Prabhas at Mumbai last night (December 7th).